
ಆತ್ಮಹತ್ಯೆ ಮಾಡಿಕೊಂಡ ರೈತನ ಮನೆಗೆ ಕರವೇ ಉಪಾಧ್ಯಕ್ಷ ಭೇಟಿ-karatagi-Kisan Jagruti Tv
Sunday, July 11, 2021
Comment
ಇವತ್ತಿನ ಧಿನ ಕೊಪ್ಪಳ ಜಿಲ್ಲೆ ಕಾರಟಗಿ ತಾಲೂಕು ನಂಧಿಹಳ್ಳಿ ಗ್ರಾಮಧಲ್ಲಿ ಮಂಜುನಾಥ್ ತಂಧೆ ಹನುಮಂತಪ್ಪ ಬರಿಸಿ ಅನ್ನುವ ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯನ್ನು ತಿಳಿದ್ದುಕೊಂಡು ಆ ರೈತ ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡ ಅಂಥ ಅವರ ಅಣ್ಣ ನವರನ್ನು ವಿಚಾರಿಸಿದಾಗ ಗೊಬ್ಬರದ ಅಂಗಡಿಯಲ್ಲಿ 3 ಲಕ್ಷ ಸಾಲ ಹಾಗೂ ಎಸ್ ಬಿ ಐ ಯೇ ಡಿ ಬಿ .ಬ್ಯಾಂಕ್ ಖಾತೆಯಲ್ಲಿ 4 ಲಕ್ಷ 5 ಸಾವಿರ ಸಾಲ 95 ಸರ್ವೆ ನಂಬರ್ ನಲ್ಲಿ ಸಾಲ ಮಾಡಿದ್ಹು ಆ ನೋವು ತಾಳಲಾರದೇ ಆತ್ಮಹತ್ಯೆ ಮಾಡಿಕೊಡಿರುವಧು ಅಂಥ ಅವರ ಮನೆಯವರು ಹೇಳಿದ್ದಾರೆ. ಅವರಿಗೆ ವಂಧು ಹೆಣ್ಣು 13 ವರ್ಷ ವಂಧು ಗಂಡು 11 ವರ್ಷ ಮಕ್ಕಳು ಇದ್ಧಾರೆ.
ಶಿವಮೂರ್ತಿ ಬರ್ಸಿ ಸಾಕಿನ್ ನಂಧಿಹಳ್ಳಿ ಹಾಗೂ ಲೋಕೇಶ್ ರಾಜ್ಯ ಉಪಾಧ್ಯಕ್ಷರು ಕನ್ನಡ ಪರ ರಕ್ಷಣಾ ವೇದಿಕೆ.ಮತ್ಹು ಸಿದ್ದು ಗಂಗಾವತಿ.ಭಾರ್ಗವ ನೇಕ್ಕಂಟಿ ಮತ್ಹು ರಾಮು .ಶರಣಪ್ಪ.ಹುಸೇನ್ ಸಾಬ್ ಇತರರು ಇದ್ಹರು.
0 Response to "ಆತ್ಮಹತ್ಯೆ ಮಾಡಿಕೊಂಡ ರೈತನ ಮನೆಗೆ ಕರವೇ ಉಪಾಧ್ಯಕ್ಷ ಭೇಟಿ-karatagi-Kisan Jagruti Tv"
Post a Comment