
ರೈತರ ಕಾಲುವೆಗಳನ್ನ ಸ್ವಚ್ಛ ಮಾಡಿದ ನರೇಗಾ ಕಾರ್ಮಿಕರು-Gangavathi-Kisan Jagruti TV
Monday, July 5, 2021
Comment
ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಸಿದ್ದಾಪುರ ಮತ್ತು ಬೇವಿನಾಳ ಗ್ರಾಮ ಪಂಚಾಯತಿ ವತಿಯಿಂದ ಕಾಲುವೆಗಳ ಸ್ವಚ್ಛ ಮಾಡಲಾಯಿತು.
ಹೌದು ವೀಕ್ಷಕರೇ ,ದೇಶದಲ್ಲಿ ನಿರುದ್ಯೋಗ ಸಮಸ್ಯೆ ನಿಯಂತ್ರಿಸಲು ಸರ್ಕಾರ ಮಾಡಿರುವ ನರೇಗಾ ಯೋಜನೆಯ ಕಾರ್ಮಿಕರಿಂದ ಇಂದು ಸಿದ್ದಾಪುರ ಮತ್ತು ಬೇವಿನಾಳ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಹಲವಾರು ರೈತರ ಕಾಲುವೆಗಳಲ್ಲಿ ಬೆಳೆದ ಕಸವನ್ನು ತೆಗೆದು ಕಾಲುವೆಗಳನ್ನ ಸ್ವಚ್ಛ ಮಾಡಲಾಯಿತು.
ವರದಿ: ಸಿದ್ದು ಗಂಗಾವತಿ
0 Response to "ರೈತರ ಕಾಲುವೆಗಳನ್ನ ಸ್ವಚ್ಛ ಮಾಡಿದ ನರೇಗಾ ಕಾರ್ಮಿಕರು-Gangavathi-Kisan Jagruti TV"
Post a Comment