-->
ಅಕ್ಷರ ಫೌಂಡೇಷನ್ ನಿಂದ ಉಚಿತ ಮಾಸ್ಕ್ ವಿತರಣೆ-Covid Awarness-Karatagi-Kisan Jagruti Tv

ಅಕ್ಷರ ಫೌಂಡೇಷನ್ ನಿಂದ ಉಚಿತ ಮಾಸ್ಕ್ ವಿತರಣೆ-Covid Awarness-Karatagi-Kisan Jagruti Tv

 

ಕಾರಟಗಿ ತಾಲೂಕಿನ ಪನ್ನಪೂರ, ನಾಗನಕಲ್, ಬೇವಿನಾಳ, ಬಸವಕ್ಯಾಂಪ್ ನ ಸರ್ಕಾರಿ ಶಾಲಾ ವಿಧ್ಯಾರ್ಥಿಗಳಿಗೆ ಇಂದು ಅಕ್ಷರ ಫೌಂಡೇಷನ್ ರವರಿಂದ ಉಚಿತ ಮಾಸ್ಕ್ ವಿತರಣೆ ಮಾಡಿ , ಕರೋನಾ ಜಾಗೃತಿಯನ್ನು ಮೂಡಿಸಲಾಯಿತು.


ಈ ಸಂದರ್ಭದಲ್ಲಿ ಅಕ್ಷರ ಫೌಂಡೇಷನ್ ನ ನಿರ್ದೇಶಕ ಅಡಿವೇಶ್ ನೀರಲಕೇರಿ,  ಸ್ವಯಂ ಸೇವಕ ಮಲ್ಲಾಪುರ ದುರ್ಗೇಶ್ ಹಾಗೂ ಶಾಲಾ ಮುಖ್ಯೋಪಾಧ್ಯಾಯರಾದ ಫಕ್ರುದೀನ್, ಶಿಕ್ಷಕಿ ರಾಧಾ, ರಶ್ಮಿ, ತುಳಸಿ, ಶಿಕ್ಷಕ ರಾಜಶೇಖರ, ರಂಗಪ್ಪ

ಗ್ರಾಮ ಪಂಚಾಯತಿ ಸದ್ಯಸರಾದ ಹೂವಪ್ಪ ಸಾಹುಕಾರ್, ಹನುಮಂತ ಬಡಿಗೇರ್, ಶ್ರೀದೇವಿ, ಎಸ್ ಡಿ ಎಂ ಸಿ ಅಧ್ಯಕ್ಷರಾದ ಬಸವರಾಜ ವಾಲಿಕರ , ಶಾಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಉಪಸ್ಥಿತರಿದ್ದರು.


Reported By: Shivu Gangavathi

ಕಾರಟಗಿ ತಾಲೂಕಿನ ವಿವಿಧ ಶಾಲೆಯ ಮಕ್ಕಳಿಗೆ ಮಾಸ್ಕ್ ವಿತರಣೆ0 Response to "ಅಕ್ಷರ ಫೌಂಡೇಷನ್ ನಿಂದ ಉಚಿತ ಮಾಸ್ಕ್ ವಿತರಣೆ-Covid Awarness-Karatagi-Kisan Jagruti Tv"

Post a Comment

Article Top Ads

Central Ads Article 1

Middle Ads Article 2

Article Bottom Ads