
"ದಿ ಬಿಗಿನ್ಸ್ " ಕಿರು ಚಿತ್ರದ ಫರ್ಸ್ಟ್ ಲುಕ್ ಪೋಸ್ಟರ್ ಬಿಡುಗಡೆ _The Begins-poster-kisan Jagruti Tv
Saturday, July 24, 2021
Comment
ಧಾರವಾಡ : ಉತ್ತರ ಕರ್ನಾಟಕದ ಪ್ರತಿಭೆಗಳೇ ಕೂಡಿ ಮಾಡಿದ "ದಿ ಬಿಗಿನ್ಸ್ " ಕಿರು ಚಿತ್ರದ ಫರ್ಸ್ಟ್ ಲುಕ್ ಪೋಸ್ಟರ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಿದರು.
ಇಲ್ಲಿನ ಶ್ರೀ ಪಾದ ನಗರದ ತಮ್ಮ್ ಮನೆಯಲ್ಲಿ ಕಿರು ಚಿತ್ರದ ಪೋಸ್ಟರ್ ಅನ್ನು ಹಿರೇಮಠ್ ಸಮುಖದಲ್ಲಿ ಬಿಡುಗಡೆ ಕಾರ್ಯಕ್ರಮ ನೆರವೇರಿಸಿ ಮಾತನಾಡಿದ ಚಿತ್ರದ ಯುವ ನಿರ್ದೇಶಕರಾದ ಆದಿತ್ಯ ಹಿರೇಮಠ್. ಇದೊಂದು ಯುವಕರಿಗೆ ಮತ್ತು ಸಾಮಾಜಿಕ ಮಾದರಿ ಚಿತ್ರ ಇದಾಗಿದೆ ಎಂದು ಮಾತನಾಡಿದಾರೆ ಇದನ್ನು ಬಿಡುಗಡೆ ಮಾಡುತ್ತಿರುವದು ಖುಷಿ ತಂದಿದೆ ಎಲ್ಲರು ಯುವ ತಂಡವನ್ನು ಪ್ರೋತ್ಸಾಹಿಸ ಬೇಕಿದೆ ಎಂದರು.
ಆದಿತ್ಯ ಹಿರೇಮಠ್ ನಿರ್ದೇಶನ, ಸೂರಜ್ ಹಿರೇಮಠ್, ಅನುಷಾ ಹಿರೇಮಠ್, ಮತ್ತು ಆದಿತ್ಯ ಹಿರೇಮಠ್ ಕಥಾಸಂಕಲನ
ಛಾಯಾ ಗ್ರಹಣ - ಕಾಶೀನಾಥ್ ಗಣಿ, ಕಿರುಚಿತ್ರ ದಲ್ಲಿ ನಟಿಸಿದ ಸೂರಜ್ ಹಿರೇಮಠ್, ಆದಿತ್ಯ ಹಿರೇಮಠ್, ಶಿವುಕುಮಾರ್, ಕಾಶೀನಾಥ್ ಗಣಿ,ಸಂದೀಪ್ ಪಾಟೀಲ್ (ಧ್ವನಿ ), ವಿಜಯ್ ಹೂಗಾರ್, ಚೇತನ್ ಗೌಡ, ಮುಂತಾದವರು ಇದ್ರಲ್ಲಿ ನಟಿಸಿದ್ದಾರೆ. ಚಿತ್ರ "ಆದಿತ್ತ್ಯಾ ಫಿಲಂಸ್" ಯು ಟ್ಯೂಬ್ ಚಾನೆಲ್ ನಲ್ಲಿ ಇದೆ ತಿಂಗಳದಲ್ಲಿ ರಿಲೀಸ್ ಮಾಡುತ್ತಾರೆಂದು ಹೇಳಿದರು. ಹಾಗೆ teaser ಕೋಟಾ ಬಿರ್ಡುಗಡೆ ಆಗಿದೆ ಇನ್ನೂ ಕೆಲವು ದಿನಗಳಲ್ಲಿ ಆದಿತ್ಯಾ ಸಿನಿಮಾ ಫಿಲಂಸ್" YouTube ಚಾನಲ್ ನಲ್ಲಿ ಬಿಡುಗಡೆ ಆಗುತ್ತದೆ.
0 Response to " "ದಿ ಬಿಗಿನ್ಸ್ " ಕಿರು ಚಿತ್ರದ ಫರ್ಸ್ಟ್ ಲುಕ್ ಪೋಸ್ಟರ್ ಬಿಡುಗಡೆ _The Begins-poster-kisan Jagruti Tv"
Post a Comment