
ರುದ್ರಭೂಮಿಯಲ್ಲಿ ಸಸಿ ನೆಟ್ಟ ಯುವಕರು-Kisan Jagruti Tv
Tuesday, June 15, 2021
Comment
ಬೆಳಗಾವಿ
ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಕಲ್ಲೋಳಿ ಪಟ್ಟಣದ ರುದ್ರಭೂಮಿಯಲ್ಲಿ ಅರಣ್ಯ ಇಲಾಖೆಯ ಸಹಕಾರದೊಂದಿಗೆ ಹಾಗೂ ಅರಭಾಂವಿ ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಮತ್ತು ರಾಜ್ಯಸಭಾ ಸದಸ್ಯರಾದ ಈರಣ್ಣ ಕಡಾಡಿ ಇವರ ಪ್ರೋತ್ಸಾಹದಿಂದ ಸೇವಾ ಸಂಸ್ಥೆ ಕಲ್ಲೋಳಿ ಮತ್ತು ಶ್ರೀ ಗುರುದತ್ತ ಸೇವಾ ಸಂಘ ಕರ್ನಾಟಕ ಹಾಗೂ ಪಟ್ಟಣದ ಯುವಕರಿಂದ ಸಸಿ ನಡೆಸಲಾಯಿತು.
ಈ ಸಂದರ್ಭದಲ್ಲಿ ಯುವ ಮುಖಂಡರಾದ ಬಸವರಾಜ ಕಡಾಡಿ,ರಾವಸಾಹೇಬ ಬೆಳಕೂಡ,ಸಿದ್ದಪ್ಪಾ ಮುಗಳಿ,ಅಜೀತ ಚಿಕ್ಕೋಡಿ ವಕೀಲರಾದ ಹನುಮಂತ ಕೌಜಲಗಿ,ರಾಜೇಶ ಹಂಜಿ ಹಾಗೂ ಶ್ರೀ ಗುರುದತ್ತ ಸೇವಾ ಸಂಘದ ಅಧ್ಯಕ್ಷ ನಮೋ ಭಕ್ತ ಆನಂದ ,ಪಟ್ಟಣದ ಮುಸ್ಲಿಂ ಬಾಂಧವರು ,ಯುವಕರು ಹಾಗೂ ಗುರುಹಿರಿಯರು ಉಪಸ್ಥಿತರಿದ್ದರು.
Testing
0 Response to "ರುದ್ರಭೂಮಿಯಲ್ಲಿ ಸಸಿ ನೆಟ್ಟ ಯುವಕರು-Kisan Jagruti Tv"
Post a Comment